ಬೆಳಗಾವಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. == ಸಂಸತ್ತಿನ ಸದಸ್ಯರು == ಬಾಂಬೆ ರಾಜ್ಯ - ಬೆಳಗಾವಿ ದಕ್ಷೀಣ 1951: ಬಲವಂತರಾವ್ ನಾಗೇಶರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ - ಬೆಳಗಾವಿ ದಕ್ಷೀಣ 1957 : ಬಲವಂತರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962 : ಬಲವಂತರಾವ್ ದತಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967 : ಎನ್.ಎಮ್.ನಬಿಸಾಬ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971 : ಅಪ್ಪಯ್ಯ ಕೊಟ್ರಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ - ಬೆಳಗಾವಿ 1977 : ಅಪ್ಪಯ್ಯ ಕೊಟ್ರಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991 : ಶಣ್ಮುಖಪ್ಪ ಸಿದ್ನಾಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996 : ಶಿವಾನಂದ ಕೌಜಲಗಿ, ಜನತಾ ದಳ 1998 : ಬಾಬಾಗೌಡ ಪಾಟೀಲ್, ಭಾರತೀಯ ಜನತಾ ಪಕ್ಷ 1999 : ಅಮರಸಿಂಹ್ ವಸಂತ್‌ರಾವ್ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2004 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ 2009 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ 2014 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ 2019 : ಸುರೇಶ ಅಂಗಡಿ, ಭಾರತೀಯ ಜನತಾ ಪಕ್ಷ == ಇದನ್ನೂ ನೋಡಿ == ಬೆಳಗಾವಿ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ == ಉಲ್ಲೇಖಗಳು ==